ಇದನು ಹಿಮಾಲಯದ ಕಪ್ಪು ಪಿಕಳಾರ ಅಥವಾ ಏಷ್ಯನ್ ಕಪ್ಪು ಪಿಕಳಾರ ( ) ಎಂದು ಕರೆಯಲಾಗುತ್ತದೆ , ಗುಬ್ಬಚ್ಚಿ ಜಾತಿಯ ಹಕ್ಕಿಗಳ ಬುಲ್ಬುಲ್ ಕುಟುಂಬದ ಸದಸ್ಯ. ಇದು ದಕ್ಷಿಣ ಚೀನಾ ಪೂರ್ವದಿಂದ ಭಾರತದಿಂದ ದಕ್ಷಿಣ ಏಷ್ಯಾದ ವರೆಗು ಕಂಡುಬರುತ್ತದೆ. ಇದು 1830 ರಲ್ಲಿ ಸ್ಥಾಪಿಸಿದ ಕುಲ ಗೆ ಸೇರಿದ ಹಕ್ಕಿ. ಏಷ್ಯಾದಾದ್ಯಂತ ಹಲವಾರು ಉಪವರ್ಗಗಳನ್ನು ಹೆಚ್ಚಾಗಿ ಕಪ್ಪು ಬೂದು ಹಿಡಿದ ದೇಹದ ಬಣ್ಣದಿಂದ ಗುರುತಿಸಲಾಗುತ್ತದೆ. ಕಾಲುಗಳು ಮತ್ತು ಬಿಲ್ ಯಾವಾಗಲೂ ಕಿತ್ತಳೆ ಕೆಂಪು ಬಣ್ಣದಿಂದ ಕೂಡಿರುತ್ತದೆ . ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾ ಸಂಬಂಧಿತ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಪ್ರತ್ಯೇಕಿತ ಜಾತಿಯ "ಚದರ ಬಾಲದ ಬುಲ್ಬುಲ್" ( ) ಎಂದು ಕರೆಯುತ್ತಾರೆ. == ವಿವರಣೆ == ಕಪ್ಪು ಪಿಕಳಾರದ ಉದ್ದ 24-25 ಸೆಂ ಆಗಿದೆ ಮತ್ತು ದೀರ್ಘ ಬಾಲವನ್ನು ಹೊಂದಿದೆ. ಕೊಕ್ಕು, ಕಾಲುಗಳು, ಮತ್ತು ಪಾದಗಳೆಲ್ಲ ಕಿತ್ತಳೆ ಕೆಂಪು ಮತ್ತು ತಲೆಯು ಬಿಳಿ ನಯವಾದ ಲಾಂಛನವು ಇರುತ್ತದೆ. == ಜೀವಿವರ್ಗೀಕರಣ ಶಾಸ್ತ್ರ ಮತ್ತು ವಿಧಾನ == ಕಪ್ಪು ಪಿಕಳಾರ ಮತ್ತು ಇದರ ಕೆಲವು ಉಪಜಾತಿಗಳ ಜೀವಿವರ್ಗೀಕರಣ ತುಂಬ ಸಂಕಿರ್ಣ. ಏಷ್ಯಾ ಒಳಗೆ, '' ಸಾಮಾನ್ಯವಾಗಿ ಉಪಜಾತಿ . ಗೆ ಸೇರಿದ್ದು ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದ ಕೆಲ ಪ್ರದೇಶಗಳಲ್ಲಿ ಪ್ರತ್ಯೇಕ ಜಾತಿ ಎಂದು ಪರಿಗಣಿಸಲ್ಪಡುತ್ತದೆ. ನಾಮನಿರ್ದೇಶನ ಜಾತಿಯು ದಕ್ಷಿಣ ಪೂರ್ವ ಚೀನಾ, ಮ್ಯಾನ್ಮಾರ್ ಮತ್ತು ಇಂಡೋಚೈನಾ ಹಿಮಾಲಯ ಉತ್ತರ ಮತ್ತು ಪೂರ್ವ ಬಾಗಗಳಲ್ಲಿ ಕಂಡುಬರುತ್ತದೆ. , ೧೮೩೧ರಲ್ಲಿ ವಾಯವ್ಯ ಮ್ಯಾನ್ಮಾರ್ ಮೂಲಕ ಪಾಕಿಸ್ತಾನ ಮತ್ತು ಭಾರತ (ಅರುಣಾಚಲ ಪ್ರದೇಶ), ಅಫ್ಘಾನಿಸ್ಥಾನ (ಕುನಾರ್ ವ್ಯಾಲಿ) ಹಿಮಾಲಯದ ಸಮೀಪದಲ್ಲಿ ಕಂಡುಬಂದಿತ್ತು. == ಬಾಹ್ಯ ಸಂಪರ್ಕಗಳು == ://..//---- 2016-04-25 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==